2020 ಆಗಸ್ಟ್ ತಿಂಗಳ ವಾಗ್ದಾನ | Eng & Kan

PROMISE WORD FOR AUGUST 2020
2020 ಆಗಸ್ಟ್ ತಿಂಗಳ ವಾಗ್ದಾನ

ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ. ಯೆಶಾಯ 49:15 #kannadabible

Can a woman forget her nursing child, And not have compassion on the son of her womb? Surely they may forget, Yet I will not forget you. Isaiah 49:15 #bibleverse