2024 ರ ಸೆಪ್ಟೆಂಬರ್ ತಿಂಗಳಿನ ವಾಗ್ದಾನ

ನಿನ್ನ ಧ್ವನಿಯು ಗೋಳಾಗದಿರಲಿ, ನಿನ್ನ ಕಣ್ಣು ನೀರು ಸುರಿಸದಿರಲಿ; ನಿನ್ನ ಪ್ರಯಾಸವು ಸಾರ್ಥಕವಾಗುವದು; ಇದು ಯೆಹೋವನ ನುಡಿ; ಯೆರೆಮೀಯ 31:16