2023 ರ ಡಿಸೆಂಬರ್ ತಿಂಗಳಿನ ವಾಗ್ದಾನ

ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು. ಯೋಹಾನ 8 : 12