2024 ರ ನವೆಂಬರ್ ತಿಂಗಳಿನ ವಾಗ್ದಾನ

2024 ರ ನವೆಂಬರ್ ತಿಂಗಳಿನ ವಾಗ್ದಾನ
ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ. ಯೆಶಾಯ 49:15