2023 ರ ಆಗಸ್ಟ್ ತಿಂಗಳಿನ ವಾಗ್ದಾನ – Sis. Christy Zebulon

ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂವಿುಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ ನಿಮ್ಮ ಎಲುಬುಗಳನ್ನು ಸಸಾರಮಾಡುವನು; ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ. ಯೆಶಾಯ 58:11 #kannadachristianvideos #dailykannadamotivation #nireeksheyavaakya Also Watch New Hope TV online at www.newhopetv.org/livetv